ವಿಶ್ವಕಪ್ ನಲ್ಲಿ ಭಾರತದ ಈ ತ್ರಿಮೂರ್ತಿಗಳೇ ಎಲ್ಲಾ ತಂಡಗಳಿಗೂ ಟಾರ್ಗೆಟ್!! | Oneindia Kannada
2021-10-22 1,708 Dailymotion
ಟಿ-20ವಿಶ್ವಕಪ್ ನಲ್ಲಿ ಭಾರತದ ಈ ಮೂರು ಬ್ಯಾಟ್ಸ್ಮನ್ ಮೇಲೆ ಎಲ್ಲಾ ತಂಡಗಳಿಗೂ ಕಣ್ಣಿದೆ. ಯಾಕಂದ್ರೆ ಈ ಮೂವರು ಸ್ಟಾರ್ ಬ್ಯಾಟ್ಸ್ಮನ್ಗಳು ಅದ್ಭುತ ಪ್ರದರ್ಶನ ನೀಡೋದ್ರ ಮೂಲಕ ಎಲ್ಲರ ಟಾರ್ಗೆಟ್ ಆಗಿದ್ದಾರೆ.
Rohit Sharma Virat Kohli and KL Rahul big target in t20 world cup,Know Why?